ಧರ್ಮಸ್ಥಳ: ಶ್ರೀ ಕ್ಷೇತ್ರ ಧರ್ಮಸ್ಥಳ ಲಕ್ಷದೀಪೋತ್ಸವ ಸಂಭ್ರಮದ ಅಂಗವಾಗಿ ರಾಜ್ಯ ಮಟ್ಟದ ವಸ್ತು ಪ್ರದರ್ಶನ ಉದ್ಘಾಟನೆಯು ನ.19ರಂದು ಜರುಗಿತು.
ವಸ್ತು ಪ್ರದರ್ಶನ ಉದ್ಘಾಟನೆಯನ್ನು ಶಾಸಕ ಹರೀಶ್ ಪೂಂಜ ವಸ್ತು ಪ್ರದರ್ಶನ ಮಂಟಪದ ಎದುರಿನ ಊರುವಾಲು ಸರಿಸಿ, ಬತ್ತಿ ಕೋಲು ಬೆಳಗಿಸಿ ನೆರವೇರಿಸಿದರು.
ಈ ಸಂದರ್ಭದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ ವೀರೇಂದ್ರ ಹೆಗ್ಗಡೆ, ಎಸ್ ಡಿಎಂ ಟ್ರಸ್ಟ್ ಕಾರ್ಯದರ್ಶಿ ಸತೀಶ್ ಚಂದ್ರ, ಹೆಗ್ಗಡೆಯವರ ಆಪ್ತ ಸಹಾಯಕ ವೀರೂ ಶೆಟ್ಟಿ, ಕು.ಮಾನ್ಯ, ಸಿರಿ ಯೋಜನೆಯ ಕಾಯ೯ನಿವ೯ಹಕ ನಿದೇ೯ಶಕ ಜನಾರ್ಧನ್, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಕಾಯ೯ನಿವ೯ಹಕ ನಿದೇ೯ಶಕ ಡಾ.ಮಂಜುನಾಥ್, ಎಸ್ ಕೆ ಡಿ ಆರ್ ಡಿಪಿ ಕಾ೯ನಿವಾಹ೯ಕ ಅನಿಲ್, .ಶ್ರೀಧರ ಭಟ್, ಜಯಂತ ಕೋಟ್ಯಾನ್, ಪ್ರಶಾಂತ ಪಾರೆಂಕಿ, ಮತ್ತಿತರರು ಉಪಸ್ಥಿತರಿದ್ದರು.