ಮೊಗ್ರು ಗ್ರಾಮದ ಮುಗೆರಡ್ಕದಲ್ಲಿ ಸೇತುವೆ ಸಹಿತ ಅಣೆಕಟ್ಟು ಮತ್ತು ಏತ ನೀರಾವರಿ ಯೋಜನೆಗೆ ರೂ. 240ಕೋಟಿ ಅನುದಾನವನ್ನು ಒದಗಿಸಿದ ಶಾಸಕರ ಹರೀಶ್ ಪೂಂಜ ಅವರನ್ನು ಇಂದು
ಗ್ರಾಮಸ್ಥರ ವತಿಯಿಂ ದ ಅಭಿನಂ ದಿಸಲಾಯಿತು. ಈ ಸಂದರ್ಭದಲ್ಲಿ ದೈವಸ್ಥಾನದ ಮುಕ್ತೇಶರು ಮನೋಹರ್ ಗೌಡ ಅಂತರ, ಗುತ್ತು ಬಾರಿಕೆ ಮೆನೆತನದ ಚಂದ್ರಹಾಸ ಗೌಡ, ಗ್ರಾಮ ಪಂಚಾಯತ್ ಉಪಾಧ್ಯಕ್ಷರು ಗಂಗಾಧರ ಪೂಜಾರಿ, ಗ್ರಾಮ ಪಂಚಾಯತ್ ಸದಸ್ಯರು ಮತ್ತು ಮಹಾಶಕ್ತಿ ಕೇಂದ್ರದ ಪ್ರಧಾನ ಕಾರ್ಯದರ್ಶಿ ಗಳಾದ ಬಾಲಕೃಷ್ಣ ಗೌಡ
ಮುಗೇರಡ್ಕ, ಬೂತ್ ಅಧ್ಯಕ್ಷರದ ದುಸ್ಯಾಂತ್ ಗೌಡ, ಕಾರ್ಯದರ್ಶಿ ಗಳಾದ ರಮೇಶ್ ನೆಕ್ಕರಾಜೆ,ಸಿ ಬ್ಯಾಂಕ್ ಸದಸ್ಯರದ ಉದಯ ಭಟ್ ಕೊಳಬ್ಬೆ, ಶೀಲಾವತಿ, ಕಡಮ್ಮಜೆ ಫಾರ್ಮ್ ಮಾಲಕರು ಉದ್ಯಮಿಗಳಾದ ದೇವಿಪ್ರಸಾದ್, ಜಯಪ್ರಸಾದ್, ಪುರಂದರ ಗೌಡ ನೈಮರ್ ನವಚೇತನ ಉಪಾಧ್ಯಕ್ಷರು,ಮೊಗ್ರು ಶಕ್ತಿ ಕೇಂದ್ರದ ಪ್ರಮುಖರಾದ ಅಶೋಕ್ ಭಟ್,ಹಿರಿಯರಾದ ಕಿನ್ಯಣ್ಣ ಗೌಡ, ಕೇಶವ ಗೌಡ, ವಾಸುದೇವ ಗೌಡ
ಅಂತರ,ವೀರಪ್ಪ ಗೌಡ ಆರ್ಥಿದಡಿ ಬಾಲಪ್ಪ ಗೌಡ,ಬಾಬು ಗೌಡ ನಿವೃತ ಪೊಲೀಸ್ ಅಧಿಕಾರಿ, ಕೊರಗಪ್ಪ ಗೌಡ ಪುಂಕೇತಡಿ,ನೇಮಿಚಂದ್ರ ಎಂ, ಭಾರತ್ ಜಾಲ್ನದೆ ಹಾಗೂ ಹಲವಾರು ಕಾರ್ಯಕರ್ತರು,ಹಿರಿಯ ಕಿರಿಯ ಗ್ರಾಮಸ್ಥರು ಉಪಸ್ಥಿತರಿದ್ದರು