ಕ್ರೈಂ ವಾರ್ತೆಜಿಲ್ಲಾ ವಾರ್ತೆರಾಜ್ಯ ವಾರ್ತೆ

ಬಂಟ್ವಾಳ ಪ್ರಕರಣ: 9 ಮಂದಿ ಬಂಧನ

ಬೆಳ್ತಂಗಡಿ: ಬಂಟ್ವಾಳ ದ ಭಂಡಾರಿ ಬೆಟ್ಟುವಿನ ವಸ್ತಿ ಅಪಾಟ್೯ ಮಾಲಕ ಸುರೇಂದ್ರ ಭಂಡಾರಿ ಎಂಬವರನ್ನು ಕೊಲೆ ಗೈದ ಪ್ರಕರಣದಲ್ಲಿ ಆರೋಪಿಗಳಿಗೆ ತಂಗಲು ಸಹಾಯ ಮಾಡಿದ ಉಜಿರೆಯ ನಿವಾಸಿ ಯೋವ೯ ಸೇರಿ ದಂತೆ 7 ಮಂದಿ ಯನ್ನು ಪೊಲೀಸರು ಬಂಧಿಸಿದ ಘಟನೆ ವರದಿಯಾಗಿದೆ.
ಉಜಿರೆ ರಾಮಸ್ವಾಮಿ ಎಂಬವರ ಪುತ್ರ ರಾಜೇಶ್, ಪ್ರಕರಣದ ಪ್ರಮುಖ ಆರೋಪಿ ಸತೀಶ್ ಕುಲಾಲ್, ಬಂಟ್ವಾಳ, ಪ್ರದೀಫ್ ಕುಮಾರ್ ಯಾನ್ ಕಪ್ಪು, ಶರೀಫಯಾನೆ ಸಯ್ಯದ್ ಶರೀಫ್, ವೆಂ ಕಪ್ಪ ಪೂಜಾರಿ ಯಾತನೆ ವೆಂಕಟೇಶ್ ,ಶರಣ್, ದಿವ್ಯರಾಜ್, ಅನಿಲ್ ಪಂಪುವೆಲ್, ರಾಜೇಶ್ ಬಂಧಿತ ಆರೋಪಿ ಗಳು. ಪ್ರದೀಫ್ ಕುಮಾರ್ ಸುರೇಂದ್ರ ಬಂಟ್ವಾಳ ರಿಂದ ಉದ್ಯಮಕ್ಕಾಗಿ ರೂ.7ಲಕ್ಷ ಸಾಲ ಪಡೆದಿದ್ದು, ಅದನ್ನು ವಾಪಸ್ಸು ಕೇಳಿರುವ ವಿಷಯದಲ್ಲಿ ಕೃತ್ಯ ಎಸಗಿರುವುದಾಗಿ ಆರೋಪಿಗಳು ತಪ್ಪೊಪ್ಪಿಕೊಂಡಿರುವುದಾಗಿ ವರದಿಯಾಗಿದೆ.

ನಿಮ್ಮದೊಂದು ಉತ್ತರ