ಗ್ರಾಮಾಂತರ ಸುದ್ದಿ

ಬೆಳ್ತಂಗಡಿ ವಿಶ್ವಕರ್ಮಾಭ್ಯುದಯ ಸಭಾದಿಂದ ಡಾ.ಡಿ.ವೀರೇಂದ್ರ ಹೆಗ್ಗಡೆಯವರಿಗೆ ಗೌರವಾರ್ಪಣೆ

ಬೆಳ್ತಂಗಡಿ: ವಿಶ್ವಕರ್ಮಾಭ್ಯುದಯ ಸಭಾ ಲಾಯಿಲಾ ಬೆಳ್ತಂಗಡಿ, ಹಾಗೂ ಗಾಯತ್ರೀ ಮಹಿಳಾ ಮಂಡಳಿ ಬೆಳ್ತಂಗಡಿ, ಇದರ ವತಿಯಿಂದ ರಾಜ್ಯ ಸಭೆಗೆ ನಾಮನಿರ್ದೇಶನಗೊಂಡ ಧರ್ಮಸ್ಥಳದ ಧರ್ಮಾಧಿಕಾರಿ ಪೂಜನೀಯ ಡಾ|| ಡಿ. ವೀರೇಂದ್ರ ಹೆಗಡೆ ಯವರಿಗೆ ಗೌರವಾಪ೯ಣೆ ಸ ಲ್ಲಿಸಲಾಯಿತು.

ನಿಮ್ಮದೊಂದು ಉತ್ತರ