ಗ್ರಾಮಾಂತರ ಸುದ್ದಿ

ಚಲಿಸುತ್ತಿದ್ದ ರಿಕ್ಷಾದ ಮೇಲೆ ಮುರಿದು ಬಿದ್ದ ಮರ: ಚಾಲಕ ಅಪಾಯದಿಂದ ಪಾರು

ತಣ್ಣೀರುಪಂತ: ಇಲ್ಲಿಯ ಕರಾಯ ಮಸೀದಿ ಬಳಿ ಮುಖ್ಯ ರಸ್ತೆಯಲ್ಲಿ ಭೀಕರ ಗಾಳಿಗೆ ಚಲಿಸುತ್ತಿರುವ ಅಟೋ ರಿಕ್ಷಾದ ಮೇಲೆ ಮರವೊಂದು ಉರುಳಿಬಿದ್ದ ಘಟನೆ ಜೂ.17 ರಂದುವರದಿಯಾಗಿದೆ.


ಕರಾಯ-ಉಪ್ಪಿನಂಗಡಿ ಸಂಪರ್ಪ ರಸ್ತೆ ಕರಾಯ ಮಸೀದಿ ಬಳಿ ಗಾಳಿಯ ರಭಸಕ್ಕೆ ಮರವೊಂದು ಚಲಿಸುತ್ತಿರುವ ಅಟೋ ಉರುಳಿಬಿದ್ದಪರಿಣಾಮ ಸಂಪೂರ್ಣವಾಗಿ ಜಖಂಗೊಂಡಿದೆ. ಅಟೋ ಚಾಲಕನಿಗೆ ಸಣ್ಣ ಪುಟ್ಟ ಗಾಯಗಳಾಗಿದ್ದು, ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ

ನಿಮ್ಮದೊಂದು ಉತ್ತರ