ಗ್ರಾಮಾಂತರ ಸುದ್ದಿ

ಎಸ್‌ಎನ್‌ಡಿಪಿ ಕೊಡಗು ಯೂನಿಯನ್ ವತಿಯಿಂದ ಆಹಾರ ಕಿಟ್ ವಿತರಣೆ

ಶಿಬಾಜೆ : ಕೊರೋನಾ ಸೊಂಕು ಭಾದಿಸಿದ ಮೂರು ಕುಟುಂಬಗಳಿಗೆ ಎಸ್‌ಎನ್.ಡಿ.ಪಿ ಕೊಡಗು ಯೂನಿಯನ್ ವತಿಯಿಂದ ಆಹಾರ ಕಿಟ್ ವಿತರಿಸಲಾಯಿತು. ಶಿಬಾಜೆ

ಎಸ್.ಎನ್.ಡಿ.ಪಿ. ಸದಸ್ಯರಾದ ಕುಂಞಪ್ಪನ್ ಕುರುಂಜ, ಜಯಶ್ರೀ ಅರಂಪಾದೆ, ಮತ್ತು ಅನಿರುದ್ಧನ್ ಅವರಿಗೆ ಕಿಟ್ ಹಂಚಲಾಯಿತು. ಈ ಸಂದರ್ಭದಲ್ಲಿ ಯೂನಿಯನ್ ಕೌನ್ಸಿಲರ್

ವಿಶ್ವನಾಥ್, ಪ್ರಭಾತ್, ಶಾಖಾ ಅಧ್ಯಕ್ಷ ಎಂ.ಎನ್.ವಿಜಯನ್, ಕಾರ್ಯದರ್ಶಿ ಸುಶೀಲಾ ಉಪಸ್ಥಿತರಿದ್ದರು.

ನಿಮ್ಮದೊಂದು ಉತ್ತರ