ಗುರುವಾಯನಕೆರೆ: ಗುರುವಾಯನಕೆರೆ ನಿವಾಸಿ, ಉಜಿರೆ ಎಸ್.ಡಿ.ಎಂ ಮಹಿಳಾ ಐ.ಟಿ.ಐ ಯ
ಪ್ರಾಂಶುಪಾಲ ಪ್ರಕಾಶ್ ಕಾಮತ್ ಮತ್ತು ಶ್ರೀ ಮತಿ ರಾಧಿಕಾ ಕಾಮತ್ ರವರ ಪುತ್ರ ಪ್ರಸನ್ನ ಕಾಮತ್ ರವರ ಬ್ರಹ್ಮೋಪದೇಶ ಕಾಯ೯ಕ್ರಮವು ಫೆ.17ರಂದು ಬಂಟರ ಭವನ ಬೆಳ್ತಂಗಡಿಯಲ್ಲಿ ಜರುಗಿತು.
ಕಾಯ೯ಕ್ರಮದಲ್ಲಿ ಶಾಸಕ ಹರೀಶ್ ಪೂಂಜ , ಎಸ್. ಡಿ.ಎಂ ಎಜ್ಯುಕೇಶನ್ ಸೊಸೈಟಿ ಉಪಾಧ್ಯಕ್ಷ ಪ್ರೊ| ಎಸ್. ಪ್ರಭಾಕರ್, ಡಾ.ಹೆಗ್ಗಡೆ ಯವರ ಆಪ್ತ ಕಾಯ೯ದಶಿ೯ ವೀರೂ ಶೆಟ್ಟಿ , ನ್ಯಾಯವಾದಿ ರತ್ನ ವಮ೯ ಬುಣ್ಣು , ಬೆಳ್ತಂಗಡಿ ಸಕ೯ಕಲ್ ಇನ್ಸ್ ಪೆಕ್ಟರ್ ಸಂದೇಶ್ ಪಿ.ಜೆ ಹಾಗೂ ಕುಟುಂಬಸ್ಥರು, ಬಂಧು, ಮಿತ್ರರು, ಆಗಮಿಸಿ, ವಟು ವಿಗೆ ಶುಭ ಕೋರಿದರು.