ನಿಧನ ಸುದ್ದಿ

ಗುರುವಾಯನಕೆರೆ ಡಾ. ವೇಣುಗೋಪಾಲ್ ಶರ್ಮಾ ರವರ ಮಾತೃಶ್ರೀ ಜಯಂತಿ ನಿಧನ

ಗುರುವಾಯನಕೆರೆ: ಇಲ್ಲಿಯ ವಿದ್ಯಾನಗರ.ನಿವಾಸಿ. ಡಾ. ವೇಣುಗೋಪಾಲ್ ಶರ್ಮಾ ಅವರ ಮಾತೃಶ್ರೀಯವರಾದ ಜಯಂತಿ (82ವ) ಅವರು ಸೆ.‌11ರಂದು ನಿಧನರಾದರು. ಮೃತರು ಪುತ್ರ,‌ ಬಂಧು ವಗ೯ದವರನ್ನು   ಕುಟುಂಬ ಸ್ಥರನ್ನು ಗಲಿದ್ದಾರೆ.

ನಿಮ್ಮದೊಂದು ಉತ್ತರ