ನಿಧನ ಸುದ್ದಿ

ಕಂಬಳ ಓಟಗಾರ ಸದಾನಂದ ಪೂಜಾರಿಯವರ ಧರ್ಮಪತ್ನಿ ಪ್ರೇಮ ಅಸೌಖ್ಯದಿಂದ ಮಂಗಳೂರಿನ ಆಸ್ಪತ್ರೆಯಲ್ಲಿ ನಿಧನ

ಬೆಳ್ತಂಗಡಿ: ಬಳಂಜ ಗ್ರಾಮದ ಅಂತರ ಮನೆಯ ಪ್ರಗತಿಪರ ಕೃಷಿಕ, ಕಂಬಳ ಓಟಗಾರ ಸದಾನಂದ ಪೂಜಾರಿಯವರ ಧರ್ಮಪತ್ನಿ ಪ್ರೇಮ ಅವರು ಅಲ್ಪಕಾಲದ ಅಸೌಖ್ಯದಿಂದ ಮೇ.29 ರಂದು ಮಂಗಳೂರಿನ ಆಸ್ಪತ್ರೆಯಲ್ಲಿ ನಿಧನರಾದರು.

ಮೃತರು ಪತಿ ಸದಾನಂದ ಪೂಜಾರಿ, ಇಬ್ಬರು ಪುತ್ರರಾದ ಬಳಂಜ ಬಿಲ್ಲವ ಸಂಘದ ಮಾಜಿ ಅಧ್ಯಕ್ಷ ದಿನೇಶ್ ಪೂಜಾರಿ ಅಂತರ, ಸುದೀಶ್ ಪೂಜಾರಿ ಅಂತರ, ಓರ್ವ ಪುತ್ರಿ ಸುಗಂಧಿ ಹಾಗೂ ಕುಟುಂಬಸ್ಥರನ್ನು ಅಗಲಿದ್ದಾರೆ.

ನಿಮ್ಮದೊಂದು ಉತ್ತರ