ಧರ್ಮಸ್ಥಳ: ಕನ್ಯಾಡಿ || ನೇರೊಳ್ ಪಲ್ಕೆ ನಿವಾಸಿ ಮುರಳಿಧರ ರವರ ಪುತ್ರ ಕೌಶಿಕ್ ಕೆ.ಎಂ ಎಂಬವರು ಕಾಣೆಯಾಗಿದ್ದು, ಪೊಲೀಸರಿಗೆ ದೂರು ನೀಡಲಾಗಿದೆ.
ಇವರು 163 ಇಂಚು ಎತ್ತರವಿದ್ದು, ಇಂಗ್ಲೀಷ್, ಕನ್ನಡ, ತುಳು ಭಾಷೆಯನ್ನು ಮಾತನಾಡುತ್ತಾರೆ.
ಕಾಣೆಯಾದ ಸಂದರ್ಭದಲ್ಲಿ ಕಂದು ಬಣ್ಣದ ಪ್ಯಾಂಟ್, ಕಡು ನೀಲಿ ಬಣ್ಣದ ಚೆಕ್ಸ್ ಶರ್ಟ್ ಧರಿಸಿದ್ದರು.
ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.