ಪರಿಚಯ

ನನ್ನ ಆನೇಕ ದಿನಗಳ ಕನಸಾದ ಆನ್‍ಲೈನ್ ಪತ್ರಿಕೆ, ‘ಜನಧ್ವನಿ‘ ಮೂಲಕ ಇಂದು ಸಾಕಾರಗೊಂಡಿದೆ. ಜನಧ್ವನಿಯು ಸ್ಥಳೀಯ ಜನರ ಧ್ವನಿಯಾಗಿ ಸಾಮಾಜಿಕ ನೆಲೆಗಟ್ಟಿನಲ್ಲಿ ನ್ಯಾಯಸಮ್ಮತವಾದ ವರದಿಗಳನ್ನು ಬಿತ್ತರಿಸಿ ಎತ್ತರದ ನೆಲೆ ತಲುಪುವ ಆಶಯದೊಂದಿಗೆ ಕಾರ್ಯಪ್ರವೃತ್ತವಾಗಲಿದೆ.

ಸತತ 27 ವಷ೯ಗಳ ಕಾಲ ಸ್ಥಳೀಯ ಸುದ್ದಿ ಬಿಡುಗಡೆ ಪತ್ರಿಕೆಯಲ್ಲಿ ವರದಿಗಾರನಾಗಿ, ಮುಖ್ಯ ವರದಿಗಾರನಾಗಿ ಹಾಗೂ ಹೊಸದಿಗಂತ, ಕನ್ನಡ ಜನ ಅಂತರಂಗ ಪತ್ರಿಕೆಯಲ್ಲಿ 5 ವಷ೯ ಸೇರಿದಂತೆ ಒಟ್ಟು 32 ವಷ೯ಗಳ ಪತ್ರಿಕಾ ಕ್ಷೇತ್ರದಲ್ಲಿ ಕೆಲಸ ಮಾಡಿದ ಅನುಭವವನ್ನು ಹೊಂದಿರುತ್ತೇನೆ. ನಾನು ಮಾಡುತ್ತಿದ್ದ ವರದಿಯಲ್ಲಿ ಯಾವುದೇ ಜಾತಿ, ಮತ, ಧಮ೯, ಪಕ್ಷ ಬೇಧ ತೋರದೆ ಸಾಮಾಜಿಕ ನ್ಯಾಯವನ್ನು ಕಾಪಾಡಿದ ನೆಮ್ಮದಿ ಇದೆ. ನನ್ನ ಈ ಆನ್‍ಲೈನ್ ಆವೃತ್ತಿಯಲ್ಲಿಯೂ ಇದು ಮುಂದುವರಿಯಲಿದ್ದು, ನಿಮ್ಮೆಲ್ಲರ ಪ್ರೋತ್ಸಾಹ-ಸಹಕಾರವನ್ನು ಬಯಸುತ್ತೇನೆ.

ಬಿ. ಎಸ್. ಕುಲಾಲ್
ಸಂಪಾದಕರು

ಮೊಬೈಲ್: 94488 24202
ಇಮೇಲ್: bskulal6@gmail.com