ಗ್ರಾಮಾಂತರ ಸುದ್ದಿ

ಮಲವಂತಿಗೆ ಗ್ರಾಮದ ಪರಾರಿ ಗುಡ್ಡೆ ಸುಂದರ ಪೂಜಾರಿಯವರ ಮನೆಗೆ ಗುಡ್ಡ ಕುಸಿದು ಮನೆ ಸಂಪೂರ್ಣ ಹಾನಿ

ಮಲವಂತಿಗೆ ಗ್ರಾಮದ ಪರಾರಿ ಗುಡ್ಡೆ ಎಂಬಲ್ಲಿ ನಿನ್ನೆಯಿಂದ ವಿಪರೀತ ಮಳೆ ನೀರಿನ ಮಟ್ಟ ಜಾಸ್ತಿ ಆಗಿ ಇವತ್ತು ,ಜು.15 ರಂದು ಸುಂದರ ಪೂಜಾರಿ ಎಂಬವರ ಮನೆಗೆ ಗುಡ್ಡ ಕುಸಿದು ಮನೆ ಸಂಪೂರ್ಣ

ಹಾನಿಗೊಂಡಿದ್ದೆ ಈಗಾಗಲೇ ಸ್ಥಳೀಯ ಸ್ವಯಂ ಸೇವಕರು ಬಂದು ಮನೆ ಹಾನಿಗೊಳಗಾಗದ ಸಾಮಗ್ರಿಗಳನ್ನು ಸ್ಥಳಾಂತರ ಮಾಡಿದ್ದಾರೆ.

ನಿಮ್ಮದೊಂದು ಉತ್ತರ