ಗ್ರಾಮಾಂತರ ಸುದ್ದಿ

13 ಹೆಬ್ಬಾವು ಮೊಟ್ಟೆಗಳಿಗೆ ಕೃತಕಕಾವು: ಹೊರಬಂದ ಮರಿಗಳು ಸುರಕ್ಷಿತವಾಗಿ ಕಾಡಿಗೆ

ಬೆಳ್ತಂಗಡಿ : ಹಳೆ ಮನೆ ನವೀಕರಣ ವೇಳೆ ಮನೆಯ ಒಳಗಡೆ ಹೆಬ್ಬಾವು 15 ಮೊಟ್ಟೆ ಇಟ್ಟಿರುವುದು ಪತ್ತೆ ಯಾಗಿತ್ತು. ಇದನ್ನು ಸ್ನೇಕ್ ಜೋಯ್ ತಂಡ

ಸುರಕ್ಷಿತವಾಗಿ ತಂದು ಕೃತಕ ಕಾವಿನ ವ್ಯವಸ್ಥೆಯನ್ನು ಮಾಡಿದ್ದರು. ಇದೀಗ ಮೊಟ್ಟೆಯಿಂದ ಹಾವಿನ ಮರಿ ಹೊರಬಂದಿದೆ ಅದನ್ನು ಸುರಕ್ಷಿತವಾಗಿ ಚಾರ್ಮಾಡಿ ಘಾಟ್ ಪ್ರದೇಶದ ಕಾಡಿಗೆ ತಂದು ಬಿಟ್ಟಿದ್ದಾರೆ.

ನಿಮ್ಮದೊಂದು ಉತ್ತರ