ಕ್ರೈಂ ವಾರ್ತೆ

ಕೋಟ್ಫಾ ಕಾಯ್ದೆ : ಮದ್ದಡ್ಕದಲ್ಲಿ ವಿವಿಧ‌ ಅಂಗಡಿಗಳ ಮೇಲೆ 18 ಪ್ರಕರಣ ದಾಖಲು

ಬೆಳ್ತಂಗಡಿ: ಬೆಳ್ತಂಗಡಿ ತಾಲೂಕು ಕುವೆಟ್ಟು ಗ್ರಾಮದ ಮದ್ದಡ್ಕದಲ್ಲಿ ಜಿಲ್ಲಾ ತಂಬಾಕು‌‌ ನಿಯಂತ್ರಣ ಕೋಶದ ಶೃತಿ, ತಾಲೂಕು ಆರೋಗ್ಯ ನಿರೀಕ್ಷಕ ಸೋಮನಾಥ, ವಿದ್ಯಾ ಕುವೆಟ್ಟು, ಬೀಟ್ ಪೊಲೀಸ್ ಪಿ.ಎಸ್ ವೆಂಕಪ್ಪ ಇವರ‌ ತಂಡ ಕೋಟ್ಫಾ ಬಗ್ಗೆ ಅರಿವು ಮೂಡಿಸಿ ವಿವಿಧ‌ ಅಂಗಡಿಗಳ ಮೇಲೆ 18 ಪ್ರಕರಣಗಳನ್ನು ದಾಖಲಿಸಿರುತ್ತಾರೆ.

ನಿಮ್ಮದೊಂದು ಉತ್ತರ