ಇಳಂತಿಲ: ಬೆಳ್ತಂಗಡಿ ತಾಲೂಕು ಇಳಂತಿಲ ಗ್ರಾಮದ ಕೈಲಾರು ಪಾರ್ವತಿ ಅಮ್ಮ (93ವ)ಅವರು ಫೆ. 21 ರಂದು ಅಲ್ಪಕಾಲದ ಅನಾರೋಗ್ಯದಿಂದ ಸ್ವಗೃಹದಲ್ಲಿ ನಿಧನ ಹೊಂದಿದರು.
ಮೃತರು ನಿವೃತ್ತ ಪ್ರಾಂಶುಪಾಲ ಪ್ರೊ.ಕೈಲಾರು ಸುಬ್ರಹ್ಮಣ್ಯ ಭಟ್, ಉಪ್ಪಿನಂಗಡಿಯ ಕೈಲಾರ್ ಮೆಡಿಕಲ್ಸ್ ಮಾಲಕ ಸತ್ಯನಾರಾಯಣ ಭಟ್, ಕೈಲಾರ್ ಸ್ಟೋರ್ಸ್ ಮಾಲಕ ರಾಜಗೋಪಾಲ ಭಟ್ ಸೇರಿ ಆರು ಮಂದಿ ಪುತ್ರರು ಮತ್ತು ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ.