ಬೆಳ್ತಂಗಡಿ: ಶಿಕ್ಷಕರ ದಿನಾಚರಣೆ ಸಮಿತಿ, ಬೆಳ್ತಂಗಡಿ , ತಾಲೂಕು ಪಂಚಾಯತ್ ಬೆಳ್ತಂಗಡಿ,
ಸಾರ್ವಜನಿಕ ಶಿಕ್ಷಣ ಇಲಾಖೆ ಬೆಳ್ತಂಗಡಿ, ಹಾಗೂ ಪಟ್ಟಣ ಪಂಚಾಯತ್, ಬೆಳ್ತಂಗಡಿ ಇವುಗಳ ಸಂಯುಕ್ತ ಆಶ್ರಯದಲ್ಲಿಬೆಳ್ತಂಗಡಿ ತಾಲೂಕು ಮಟ್ಟದ ಡಾ. ಸರ್ವಪಲ್ಲಿ ರಾಧಾಕೃಷ್ಣನ್ ಜನ್ಮದಿನೋತ್ಸವ ಹಾಗೂ ಶಿಕ್ಷಕರ ದಿನಾಚರಣೆ
ಸ. 5 ರಂದುಶ್ರೀ ಧರ್ಮಸ್ಥಳ ಮಂಜುನಾಥ ಸ್ವಾಮಿ ಕಲಾಭವನ ಬೆಳಂಗಡಿಯಲ್ಲಿ ಜರುಗಿತು.
ಕಾಯ೯ಕ್ರಮವನ್ನು ಶಾಸಕ ಹರೀಶ್ ಪೂಂಜಉದ್ಘಾಟನೆ ಮಾಡಿದರು. ಮುಖ್ಯ ಅತಿಥಿಗಳಾಗಿ ಪಟ್ಟಣ ಪಂಚಾಯಿತಿ ಅಧ್ಯಕ್ಷೆ ಶ್ರೀಮತಿ ರಜನಿ ಕುಡ್ವ ಭಾಗವಹಿಸಿದ್ದರು.
ಡಾ| ಪ್ರದೀಪ್ ಆರೋಗ್ಯ ಕ್ಲಿನಿಕ್, ನಾವೂರು ಇವರು ಶಿಕ್ಷಕ ದಿನಾಚರಣೆ ಬಗ್ಗೆ ಸಂದೇಶ ನೀಡಿದರು.
ಪ್ರಶಸ್ತಿ ಪಡೆದ ಶಿಕ್ಷಕರಿಗೆ ಸನ್ಮಾನ: 2020-21ರ ಸಾಲಿನಲ್ಲಿರಾಷ್ಟ್ರಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಪಡೆದ ಶಿಕ್ಷಕ ಯಾಕೂಬ್ ಎಸ್. ಸಹಶಿಕ್ಷಕ, ಸ.ಪ್ರೌ.ಶಾಲೆ, ನಡ, 2020-21ರ ಸಾಲಿನಲ್ಲಿ ದ.ಕ. ಜಿಲ್ಲಾ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ಪಡೆದ ಶ್ರೀಮತಿ ಅಕ್ಕಮ್ಮ ಸಹಶಿಕ್ಷಕಿ, ಸ.ಪ್ರೌ.ಶಾಲೆ ಕೊಕ್ರಾಡಿ, ಶ್ರೀಮತಿ ಸಬೀನಾ ಸಹಶಿಕ್ಷಕಿ, ಸ.ಹಿ.ಪ್ರಾ. ಶಾಲೆ ಕುಂಜತ್ತೋಡಿ,ಶ್ರೀಮತಿ ಚೈತ್ರಪ್ರಭಾ ಶ್ರೀಶ್ಯಾಮ್ ಸಹಶಿಕ್ಷಕಿ, ಸ.ಕಿ.ಪ್ರಾ. ಶಾಲೆ ರಕೇಶ್ವರಿಪದವು ಇವರನ್ನು ಸನ್ಮಾನಿಸಲಾಯಿತು.
ನಿವೃತ್ತ ಶಿಕ್ಷಕರಿಗೆ ಸನ್ಮಾನ: ನಿವೃತ್ತ ಶಿಕ್ಷಕರಾದ ಶ್ರೀಮತಿಚಂದ್ರಿಕಾಮು.ಶಿ.ಎಸ್.ಡಿ.ಎಂ.ಸೆ.ಪ್ರೌ.ಶಾಲೆ ಉಜಿರೆ,ಅನಂತರಾಮ್ ನೂರಿತ್ತಾಯ ಸ.ಶಿ.ಸ.ಪ್ರೌ.ಶಾಲೆ ಕೊಯ್ಯೂರು, ಶ್ರೀಮತಿ ಕಮಲ ಕೆ.ಸ.ಶಿ.ಸ.ಪ್ರೌ.ಶಾಲೆ ಕರಾಯ,
ಶ್ರೀಮತಿ ಪ್ರಪುಲ್ಲಾ ಸ.ಶಿ.ಸ.ಪ್ರೌ.ಶಾಲೆ, ಕೊಕ್ಕಡ, ಜೆರಾಲ್ಡ್ ಫೆರ್ನಾಂಡಿಸ್ ಸ.ಶಿ.ಸೇ.ಹಾ.ಪ್ರೌ, ಶಾಲೆ ಮಡಂತ್ಯಾರು,ವಿಶ್ವನಾಥ ಶೆಟ್ಟಿ ಸ.ಶಿ.ಸೇ.ಹಾ.ಪ್ರೌ, ಶಾಲೆ ಮಡಂತ್ಯಾರು, ಕರುಣಾಕರ್ ಜೆ, ಉಚ್ಚಿಲ್ ಮು.ಶಿ.ಸ.ಉ.ಪ್ರಾ ಶಾಲೆ ಕುವೆಟ್ಟು , ಶ್ರೀಮತಿ ಹಿಲ್ಡಾ ಮೋರಸ್ ಮು.ಶಿ.ಸ.ಉ.ಪ್ರಾ. ಶಾಲೆ ಕನ್ಯಾಡಿ, ಶ್ರೀ ವಿಷ್ಣುಮೂರ್ತಿ ಮು.ಶಿ.ಸ.ಉ.ಪ್ರಾ, ಶಾಲೆ ಮಾವಿನಕಟ್ಟೆ,ಶ್ರೀಮತಿ ಸರೋಜಿನಿ ಮು.ಶಿ.ಸ.ಉ.ಪ್ರಾ. ಶಾಲೆ ಬಡಗಕಾರಂದೂರು,
ಸ್ಪ್ಯಾನಿ ಪಿಂಟೋ ಮು.ಶಿ.ಸ.ಮಾ.ಪ್ರಾ. ಶಾಲೆ ನಾರಾವಿ,ಶ್ರೀಮತಿ ಗೀತ ಕುಮಾರಿ ಮು.ಶಿ.ಸ.ಉ.ಪ್ರಾ, ಶಾಲೆ ಹಳೆಪೇಟೆ ಉಜಿರೆ , ಶ್ರೀಮತಿ ಜ್ಯೋತಿ ಎನ್. ಎಸ್. ಮು.ಶಿ.ಸ.ಉ.ಪ್ರಾ ಶಾಲೆ ಕಿಲ್ಲೂರು, ಸಂಜೀವ ನಾಯ್ಕ ಮು.ಶಿ. ಶ್ರೀ ಗೋಪಾಲಕೃಷ್ಣ ಅ.ಪ್ರಾ.ಶಾಲೆ ಅರಸಿನಮಕ್ಕಿ , ಶ್ರೀಮತಿ ಜಯಭಾರತಿ ಮು.ಶಿ.ಎಸ್.ಡಿ.ಎಂ.ಅ.ಹಿ.ಶಾಲೆ ಉಜಿರೆ, ವಸಂತ ಭಟ್ ಮು.ಶಿ.ಎಸ್.ಡಿ.ಎಂ.ಅ.ಪಿ.ಶಾಲೆ ಪುದುವೆಟ್ಟು, ಶ್ರೀಮತಿ ಪ್ಲೋಸಿ ಅಂದ್ರಾದೆ ಮು.ಶಿ.ಸಂ.ಅಂತೋನಿ ಅ.ಹಿ.ಪ್ರಾ.ಶಾಲೆ ಗರ್ಡಾಡಿ, ಶಂಕರ ದೇವಾಡಿಗ ದೈ.ಶಿ.ಸ.ಉ.ಪ್ರಾ.ಶಾಲೆ ಹಳೆಪೇಟೆ ಉಜಿರೆ,
ಶ್ರೀಮತಿ ವಿಮಲಾ ಸ.ಶಿ.ಸ.ಹಿ.ಪ್ರಾ.ಶಾಲೆ. ಕಳೆಂಜ, ಶ್ರೀಮತಿ ಫಿಲೋಮಿನ ವಿ.ಪಿ. ಸ.ಶಿ.ಸ.ಉ.ಪ್ರಾ.ಶಾಲೆ ನೇಲ್ಯಡ್ಕ, ಶ್ರೀಮತಿ ರೂಪಾವತಿ ಎ.ಎ, ಸ.ಶಿ.ಸ.ಕಿ.ಪ್ರಾ.ಶಾಲೆ, ಕರಿಯಾಲು, ಚಿನ್ನಯ್ಯ ಗೌಡಸ. ಶಿ.ಸ.ಕಿ.ಪ್ರಾ.
ಶಾಲೆ ಮೇಲಿನಡ್ಕ, ಶ್ರೀಮತಿ ವಾರಿಜ ಸ.ಶಿ.ಸ.ಉ.ಪ್ರಾ.ಶಾಲೆ ಕನ್ಯಾಡಿ-2, ಉದಯ ಕುಮಾರ್ ಶೆಟ್ಟಿ ಸ.ಶಿ.ಸ.ಹಿ.ಪ್ರಾ.ಶಾಲೆ ಮಂಗಳತೇರು, ಶ್ರೀಮತಿ ರಾಜೇಶ್ವರಿ ಸ.ಶಿ.ಸ.ಉ.ಪ್ರಾ.ಶಾಲೆ ಹಳಪೇಟೆ ಉಜಿರೆ,
ಷಣ್ಮುಗಪ್ಪ ಪೂಜಾರ ಸ.ಶಿ.ಸಂ.ಜೂ.ಅ.ಹಿ.ಪ್ರಾ, ಶಾಲೆ ಕರಿಮಣೇಲು, ಶ್ರೀಮತಿ ತೆರೇಸಾ ಡಾಯಸ್ ಸ.ಶಿ.ಸಂ.ಅಂತೋನಿ ಅ.ಹಿ.ಪ್ರಾ.ಶಾಲೆ, ಗರ್ಡಾಡಿ, ಶ್ರೀಮತಿ ಮೊಂತಿ ಮೋರಾಸ್ ಸ.ಶಿ.ಸ.ಉ.ಪಾ.ಶಾಲೆ ಶಿರ್ಲಾಲು, ವಿನಯ್ ಕುಮಾರ್ ಶೆಟ್ಟಿ ಮ್ಯಾನೇಜರ್ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿ ಬೆಳ್ತಂಗಡಿ, ಶ್ರೀಮತಿ ಅಜಿತ ಕುಮಾರಿ ಪ್ರಥಮ ದರ್ಜೆ ಸಹಾಯಕರು, ಸ.ಪ್ರೌ.ಶಾಲೆ ಕಕ್ಕಿಂಜೆಶ್ರೀಮತಿ ಜೆಸಿಂತಾ ತಾವ್ರೋ ಸಂತ ತೇರೆಸಾ ಪ್ರೌಢ ಶಾಲೆ ಬೆಳ್ತಂಗಡಿ ಇವರನ್ನು ಸನ್ಮಾನಿಸಲಾಯಿತು.
.ವೇದಿಕೆಯಲ್ಲಿ ಮಹೇಶ್ ಜೆ. ಉಪಾಧ್ಯಕ್ಷರು ಶಿ.ಡಿ.ಸ, ಬೆಳ್ತಂಗಡಿ ಹಾಗೂ ತಹಶೀಲ್ದಾರರು ಬೆಳ್ತಂಗಡಿ, ಭುವನೇಶ್ ಜೆ. ನೋಡೆಲ್ ಅಧಿಕಾರಿ ಸಿ.ಡಿ.ಸ. ಬೆಳ್ತಂಗಡಿ ಹಾಗೂ ದೈ.ಶಿ. ಪರಿವೀಕ್ಷಣಾಧಿಕಾರಿ ಬೆಳ್ತಂಗಡಿ, ಕುಸುಮಾಧರ ಬಿ.ಅಧ್ಯಕ್ಷರು, ಶಿ.ಡಿ.ಸ. ಬೆಳ್ತಂಗಡಿ ಹಾಗೂ ಕಾರ್ಯನಿರ್ವಾಹಣಾಧಿಕಾರಿ ತಾ.ಪಂ. ಬೆಳ್ತಂಗಡಿ
ವಿರೂಪಾಕ್ಷಪ್ಪ ಹೆಚ್.ಎಸ್. ಕಾರ್ಯದರ್ಶಿ ಶಿ.ಡಿ.ಸ ಬೆಳ್ತಂಗಡಿ ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿಗಳು ಬೆಳ್ತಂಗಡಿ ಉಪಸ್ಥಿತಿ ಇದ್ದರು. ಶ್ರೀಮತಿಸುಮಾ ಪಿ ಸವಣಾಲು, ಶ್ರೀಮತಿ ಮಂಗಳಾ ಕೆ. ಬಡಗಕಾರಂದೂರು,
ಶ್ರೀಮತಿ ಬೇಬೀಂದ್ರ ಕೊಂಬಿನಡ್ಕ ನಾಡ ಗೀತೆ
ಹಾಡಿದರು.ಶ್ರೀಮತಿ ಶೋಭಾ, ಶ್ರೀಮತಿ ಆಶಾ, ಕು.ವಿಜೇತ ವಾಣಿ ಶಿಕ್ಷಣ ಸಂಸ್ಥೆ ಹಳೆಕೋಟೆ ಬೆಳ್ತಂಗಡಿ ರೈತಗೀತೆ ಹಾಡಿದರು.
ಆಗಲಿದ ಶಿಕ್ಷಕರಾದ ಸುಕೇಶ್ ಸ.ಪ್ರೌ.ಶಾಲೆ ವೇಣೂರು, ಶ್ರೀಮತಿ ಲೀಲಾವತಿ ಪಿಲಿಗೂಡು, ಶ್ರೀಮತಿ ಹರಿಣಾಕ್ಷಿ ಪಿ ಬಂಗಾಡಿ ಇವರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು.
.. .. ಮೋಹನ್ ಕುಮಾರ್ ಬಿ.ಆರ್.ಪಿ ಕ್ಷೇ.ಸಂ.ಕೇಂದ್ರ, ಬೆಳ್ತಂಗಡಿ ಸಂದೇಶ ವಾಚಿಸಿದರು. ರಾಜೇಶ್ ಸವಣಾಲು, ಸಮೂಹ ಸಂಪನ್ಮೂಲ ವ್ಯಕ್ತಿ ಗುರುವಾಯ
ನಕೆರೆ, ರಮೇಶ್ ಪೈಲಾರ್, ಸಮೂಹ ಸಂಪನ್ಮೂಲ ವ್ಯಕ್ತಿ ಬಂಗಾಡಿ ನಿವೃತ್ತ ಶಿಕ್ಷಕರನ್ನು ಪರಿಚಯಿಸಿದರು. ಮಾಜಿ ಜಿ.ಪಂ ಸದಸ್ಯ ರಾಜಶೇಖರ್ ಅಜ್ರಿ ಅವರು ತಮ್ಮ ತಂದೆ, ತಾಯಿ,ಪತ್ನಿ ಹೆಸರಿನಲ್ಲಿ ನೀಡಿದ ರೂ.15 ಸಾವಿರ ದತ್ತಿನಿಧಿಯನ್ನು ಹಸ್ತಾಂತರಿಸಲಾಯಿತು. ಎಸೆಸ್ಸೆಲ್ಸಿ ಸಾಧಕರಾದ ಸಂಯುಕ್ತ ಪ್ರಭು ಹಾಗೂ ಹಷಿ೯ತಾ ಇವರನ್ನು ಅಭಿನಂದಿಸಲಾಯಿತು. ಶಿಕ್ಷಣ ಸಂಯೋಜಕ ಸುಭಾಷ್ ಯಾದವ್ ಪ್ರಶಸ್ತಿ ಪಡೆದ ಶಿಕ್ಷಕರನ್ನು ಪರಿಚಯಿಸಿದರು. ಪುಂಜಾಲಕಟ್ಟೆ ಪ್ರೌಢ ಶಾಲೆಯ ಶಿಕ್ಷಕ ಧರಣೇಂದ್ರ ಕೆ. ಕಾಯ೯ಕ್ರಮ ನಿರೂಪಿಸಿದರು. ದೈಹಿಕ ಶಿಕ್ಷಣ ಪರಿವೀಕ್ಷಣಾಧಿಕಾರಿ ಭುವನೇಶ್ ಜೆ. ವಂದಿಸಿದರು.